ಕರ್ನಾಟಕ ರಾಜ್ಯ ಪರಿಷತ್ ಚುನಾವಣೆ ಕರ್ನಾಟಕ ಲೋಕಾಯುಕ್ತ ಇಲಾಖೆಯಿಂದ ಎಚ್.ಎಸ್ ಹೇಮಲತ ರವರು ಜಯಭೇರಿ- ಸಿಬ್ಬಂದಿವರ್ಗಕ್ಕೆ ಅಭಿನಂದನೆ…

ಬೆಂಗಳೂರು 25/06/2019:- ಕರ್ನಾಟಕ ರಾಜ್ಯ ಪರಿಷತ್ ಚುನಾವಣೆ 2019- ಕರ್ನಾಟಕ ಲೋಕಾಯುಕ್ತ ಇಲಾಖೆಯಿಂದ ಆಫೀಸ್ ಅಧೀಕ್ಷಕರು ಎಚ್.ಎಸ್. ಹೇಮಲತ ರವರು ಜಯಭೇರಿ- ಸಿಬ್ಬಂದಿವರ್ಗಕ್ಕೆ ಅಭಿನಂದನೆ... ಲೋಕಾಯುಕ್ತ ಕಚೇರಿಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಮಾತ್ರ ಮಾಸಿಕ ಭತ್ಯೆ ಪಾವತಿಸಲಾಗುತ್ತಿದೆ ಅದರಂತೆ ಲೋಕಾಯುಕ್ತ ಇಲಾಖೆಯ ಎಲ್ಲಾ ಲಿಪಿಕಾ ಸಿಬ್ಬಂದಿಗಳಿಗೂ ಮಾಸಿಕ ವಿಶೇಷ ವೇತನ ಭತ್ಯೆ ಪಾವತಿಸುವ ಬಗ್ಗೆ ಸರಕಾರದ ಮಟ್ಟದಲ್ಲಿ ಪ್ರಯತ್ನ ಸಲಾಗುವುದು ಹಾಗೂ ನೂತನ ಪಿಂಚಣಿ ಯೋಜನೆ ಸರ್ಕಾರಿ ನೌಕರರಿಗೆ ಅವೈಜ್ಞಾನಿಕವಾಗಿದ್ದು ಅಧಿಕ ಅಧಿಕ ಹೊರೆ ಯಾಗಿರುವುದರಿಂದ ಅದನ್ನು ರದ್ದುಗೊಳಿಸಿ... Continue Reading →

Advertisements

ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆ ಪ್ರತಿಭಟನೆ- ಶಿಕ್ಷಣ ಸಚಿವರಿಂದ ಭರವಸೆ..

ಬೆಂಗಳೂರು 25/06/2019:- ಕರ್ನಾಟಕ ರಾಜ್ಯ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಆಗ್ರಹಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿ ಒಂದು ದಿನದ ಸಾಂಕೇತಿಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಧ್ಯಕ್ಷರಾದ ಶ್ರೀಯುತ ತಿಮ್ಮಯ್ಯ ಪುಲೆ, ಕಾರ್ಯಾಧ್ಯಕ್ಷರಾದ ಎಸ್.ಆರ್. ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾದ ಶ್ರೀ ನಿಂಗೇಗೌಡ ಎ.ಹೆಚ್, ಕೋಶಾಧ್ಯಕ್ಷರಾದ ಜಯಣ್ಣ. ಎಂ ಹಾಗೂ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಪ್ರತಿಭಟನೆಯ ಸ್ಥಳಕ್ಕೆ... Continue Reading →

ಸಮಾಜ ಸೇವಕ, ಕಾರ್ಮಿಕ ಮುಖಂಡ ಹಾಗೂ ಮಾಜಿ ಕೌನ್ಸಿಲರ್ ಸತ್ಯನಾರಾಯಣರಾವ್ ಅಲಿಯಾಸ್ ಓಂ ನಮಃ ಶಿವಾಯಃ ರವರು ಶಿವಕೈ…

ಬೆಂಗಳೂರು 25/06/2018:- ಓಂ ನಮಃ ಶಿವಾಯಃ (ಸತ್ಯನಾರಾಯಣರಾವ್ ) ನಿಧನ ಬೆಂಗಳೂರು, ಜೂ 25 ಸಮಾಜ ಸೇವಕ, ಕಾರ್ಮಿಕ ಮುಖಂಡ ಹಾಗೂ ಮಾಜಿ ಕೌನ್ಸಿಲರ್ ಸತ್ಯನಾರಾಯಣರಾವ್ ಅಲಿಯಾಸ್ ಓಂ ನಮಃ ಶಿವಾಯಃ ಅವರು ಶಿವಕೈರಾಗಿದ್ದಾರೆ. ಜಿಕೆಡಬ್ಲೂ ಕಾರ್ಮಿಕ ನಾಯಕನಾಗಿ ನಂತರ ಮಹಾನಗರ ಪಾಲಿಕೆ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಅವರು, ಬೆಂಗಳೂರಿನಲ್ಲಿ ಗಿಡನೆಡುವ ಕಾರ್ಯಕ್ರಮವನ್ನು ಸ್ವಯಂ ಜಾರಿಗೊಳಿಸುವ ಮೂಲಕ ಮಾದರಿಯಾಗಿದ್ದರು. ಜನತಾ ಪಕ್ಷದಲ್ಲಿದ್ದು ಜೆಡಿಎಸ್ ವರಿಷ್ಠ ದೇವೇಗೌಡರ ಜತೆಗೇ ಗುರುತಿಸಿಕೊಂಡಿದ್ದ ಅವರು, ವಿ ಸೋಮಣ್ಣ, ಕೃಷ್ಣಪ್ಪ ಅವರೊಂದಿಗೆ ಕಾರ್ಪೋರೇಟರ್ ಆಗಿ... Continue Reading →

ರಾಜ್ಯ ಮಟ್ಟದ ಬೃಹತ್ ರ್ಯಾಲಿ ಹಾಗೂ ವಿಧಾನಸೌಧ ಮುತ್ತಿಗೆ -::- ಜಯ ಕರ್ನಾಟಕ ಸಂಘಟನೆಯಿಂದ ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ನೀಡಿರುವ ಸರ್ಕಾರದ ಕ್ರಮ ವಿರೋಧಿಸಿ…

ಬೆಂಗಳೂರು 25/06/2019:- ಬೃಹತ್ ರ್ಯಾಲಿ ಹಾಗೂವಿಧಾನಸೌಧ ಮುತ್ತಿಗೆ -ರಾಜ್ಯಮಟ್ಟದ ಜಯ ಕರ್ನಾಟಕಸಂಘಟನೆಯಿಂದ ರಾಜ್ಯಸರ್ಕಾರ ಜಿಂದಾಲ್ ಕಂಪನಿಗೆಭೂಮಿ ಪರಭಾರೆಮಾಡುತ್ತಿರುವ ಹಾಗೂಜಿಂದಾಲ್ ಕಂಪನಿಗೆ ಕಂಠೀರವಕ್ರೀಡಾಂಗಣದ ಉಸ್ತುವಾರಿನೀಡಿರುವ ಸರ್ಕಾರದ ಕ್ರಮವಿರೋಧಿಸಿ ಜಯ ಕರ್ನಾಟಕಸಂಘಟನೆ ವಿಧಾನ ಸೌಧಮುತ್ತಿಗೆ ಪ್ರತಿಭಟನರ್ಯಾಲಿಯು ನಡೆಯಿತು. ಎಲ್ಲಾಜಿಲ್ಲೆಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಜನರುಭಾಗವಹಿಸಿದರು ಪ್ರತಿಭಟನಾ ನೇತೃತ್ವ ಆರ್. ಚಂದ್ರಪ್ಪ, ರಾಜ್ಯಾಧ್ಯಕ್ಷರು, ಜಯಕರ್ನಾಟಕ - ಹೆಚ್. ರಾಮಚಂದ್ರಯ್ಯ, ಪ್ರಧಾನ ಕಾರ್ಯದರ್ಶಿ, ಕೆ.ಎನ್. ಜಗದೀಶ್, ಜಿಲ್ಲಾಧ್ಯಕ್ಷರು, ಬೆಂ. ನಗರ ಜಿಲ್ಲೆ. ಹಾಗೂ ಎಲ್ಲಾ ಜಿಲ್ಲಾ ಅಧ್ಯಕ್ಷರುಮತ್ತು ಪದಾಧಿಕಾರಿಗಳುಪಾಲ್ಗೊಳ್ಳಲಿದ್ದಾರೆ. ರ್ಯಾಲಿ ನಂತರ... Continue Reading →

ಅಂತರರಾಷ್ಟ್ರೀಯ ಬಜರಂಗದಳ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಯುತ ಡಾll ಪ್ರವೀಣ್ ಭಾಯಿ ತೊಗಾಡಿಯಾ ರವರು ರಾಜ್ಯ  ಪೀಣ್ಯ ಕಛೇರಿಗೆ ಬೇಟಿ…

ಬೆಂಗಳೂರು25/06/2019:- ಅಂತರರಾಷ್ಟ್ರೀಯ ಬಜರಂಗದಳ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀಯುತ ಡಾll ಪ್ರವೀಣ್ ಭಾಯಿ ತೊಗಾಡಿಯಾ ರವರು ಅಂತರಾಷ್ಟ್ರೀಯ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಬಜರಂಗದಳ ಮಿಲನಗೊಂTಡು ಇಂದಿಗೆ ಒಂದು ವರ್ಷ ಪೂರೈಸಿರುವ ಅಂಗವಾಗಿ ರಾಜ್ಯ ಪೀಣ್ಯ 2ನೇ ಹಂತ ಕಛೇರಿಗೆ ಬೇಟಿ ನೀಡಿದರು... ಡಾll ಪ್ರವೀಣ್ ಭಾಯಿ ತೊಗಾಡಿಯಾ ರವರು ಪೀಣ್ಯ 2ನೇ ಹಂತಕ್ಕೆ ಅಂತರರಾಷ್ಟ್ರೀಯ ಬಜರಂಗದಳ ರಾಜ್ಯ ಕಛೇರಿಗೆ ಬೇಟಿ ನೀಡಿ ರಾಜ್ಯಾಧ್ಯಕ್ಷರಾದ ಶ್ರೀಯುತ ವಿ. ಆನಂದ್ ರವರ ಹಾಗೂ ಬೆಂಗಳೂರು ನಗರ ಅಧ್ಯಕ್ಷರಾದ ಗಿರೀಶ್ ಗೌಡ,... Continue Reading →

ದಾಸರಳ್ಳಿ ವಿಧಾನಸಭಾ ಕ್ಷೇತ್ರ ಬಾಗಲಗುಂಟೆ ವಾರ್ಡ್ 14 ರಲ್ಲಿ  11, 12 ಮತ್ತು 13 ನೇ ಅಡ್ಡರಸ್ತೆ, ಹಾವನೂರು ಬಡಾವಣೆಯಲ್ಲಿ UGD ಸ್ಯಾನಿಟರಿ ಕಾಮಗಾರಿಗೆ ಗುದ್ದಲಿ ಪೂಜೆ ಚಾಲನೆ..

ಬೆಂಗಳೂರು 25/06/2019:- ದಾಸರಳ್ಳಿ ವಿಧಾನಸಭಾ ಕ್ಷೇತ್ರ ಬಾಗಲಗುಂಟೆ ವಾರ್ಡ್ 14 ರಲ್ಲಿ 11- 12 ಮತ್ತು 13 ನೇ ಅಡ್ಡರಸ್ತೆ, ಹಾವನೂರು ಬಡಾವಣೆಯಲ್ಲಿ UGD ಸ್ಯಾನಿಟರಿ ಕಾಮಗಾರಿ ಪೂಜೆಯನ್ನು ಮಾನ್ಯ ಶಾಸಕರು ಆರ್. ಮಂಜುನಾಥ್ ರವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಜೆಡಿಎಸ್ ಮುಖಂಡರಾದ ಶ್ರೀಯುತ ಜಗದೀಶ್ ಗೌಡರು, ಗುಂಡಪ್ಪನವರು, ರಾಣಿ ಪ್ರತಾಪ್, R.G. ಗೋವಿಂದಪ್ಪನವರು, ವಾರ್ಡ್ ಅಧ್ಯಕ್ಷರಾದ ಹನುಮಂತರಾಜು ಹಾಗೂ ಹಾವನೂರು ಬಡಾವಣೆಯ ಮುಖಂಡರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. CITY... Continue Reading →

Honourable minister for heavy and medium industries Sri KJ George inaugurated the agricultural expo..

Bangaluru-Chickmanglur:-25/06/2019:- Honourable minister for heavy and medium industries Sri KJ George inaugurated the agricultural expo in Zilla Panchayat office Chickmanglur District this morning. Honourable minister also inaugurated the drive to create awareness and promote promote cleanliness and hygiene in Chickmanglur District. Speaking during the events, honourable minister stressed on the need to focus on cleanliness,... Continue Reading →

Blog at WordPress.com.

Up ↑