Body Shop Festive Gifting to ring in the festive season with a difference for women waste pickers..

Bangalore 28/10/2020:- Body Shop Festive Gifting to ring in the festive season with a difference for women waste pickers, The Body Shop India partners with Plastics for Change (PFC) India Foundation. With Project N.A.R.I. (Nutrition - Ability – Retraining – Inclusion), The Body Shop acts true to its community roots and activist heritage through its... Continue Reading →

COVID-19-ಓದಲೇ ಬೇಕಾದ ಕೊರೋನ ವೈರಸ್ ಬಗ್ಗೆ….

Bangalore:-19/05/2020:- ಅದು ಪ್ರಾಣ ಇಲ್ಲದ ( RNA-RIBO NUCLEIC ACID )ಒಂದು ಪ್ರೋಟಿನ್ ಪದಾರ್ಥ ದ ವೈರಾಣ. ಇದರ ಮೇಲೆ ಕೊಬ್ಬಿನ ಪದಾರ್ಥವೊಂದು ಪೊರೆಯಾಗಿ ಏರ್ಪಟ್ಟು ಒಂದು ರೀತಿ ಪೌಡರ್ ಆಗಿರುತ್ತದೆ. ಕೊರೊನಾ ಪದದ ಅರ್ಥ‌ ಕಿರೀಟ ಈ ವೈರಾಣು ನೋಡಲು ಕಿರೀಟದಂತೆ ಇರುವುದರಿಂದ ಈ ಹೆಸರು ಬಂದಿದೆ ಎಂದು‌ ಹೇಳಲಾಗುತ್ತದೆ. ಇನ್ನು ಬೇರೆ ವೈರಾಣುಗಳಿಗಿಂತ ಕೊರೊನಾ ವೈರಾಣು ಸ್ವಲ್ಪ ಮಟ್ಟಿಗೆ ಭಾರವಾಗಿರುತ್ತದೆ. ಇದೇ ಕಾರಣಕ್ಕೆ ಇದು ಗಾಳಿಯಲ್ಲಿ ತೇಲುವುದಿಲ್ಲ. ( ಒಂದು ವೇಳೆ ಇದು ಗಾಳಿಯಲ್ಲಿ... Continue Reading →

ಪರ ರಾಜ್ಯ ಪರ ಜಿಲ್ಲೆಯಲ್ಲಿರುವ ಜನರನ್ನು ಆರೋಗ್ಯ ತಪಾಸಣೆ ನಡೆಸಿ ಅವರವರ ಊರಿಗೆ ಕಳುಹಿಸಿ ಕೊಡುವಲ್ಲಿ ಕ್ರಮಕೈಗೊಳ್ಳಿ : ಡಾ ರವಿ ಶೆಟ್ಟಿ ಬೈಂದೂರು…

ಉಡುಪಿ 11 ಏಪ್ರಿಲ್: ವಿಶ್ವವನ್ನು ಬೆಚ್ಚಿಬೀಳಿಸಿದ ಮಹಾಮಾರಿ ಕರೋನವೈರಸ್ ನಿಂದ ವಿಶ್ವ ನಲುಗಿಹೋಗುತ್ತಿದ್ದು ಇದಕ್ಕೆ ಸಂಬಂಧಪಟ್ಟಂತೆ ಭಾರತ ದೇಶದಲ್ಲಿ ಮಾನ್ಯ ಪ್ರಧಾನಿಗಳ ಆದೇಶದಂತೆ ಭಾರತ ದೇಶವೇ ಸಂಪೂರ್ಣ ಲಾಕ್ಡೌನ್ ಆಗಿದ್ದು, ಕರ್ನಾಟಕ ರಾಜ್ಯದಲ್ಲೂ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈ ಆದೇಶ ಪಾಲನೆ ಯಲ್ಲಿದ್ದು. ರೋಗ ಹರಡದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರುವುದು ಶ್ಲಾಘನೀಯ... ನಿಮ್ಮ ಈ ನಿರ್ಧಾರದಿಂದ ನಾವೆಲ್ಲರೂ ಸಂತೋಷದಿಂದ ಶೇಪ್ ಆಗಿದ್ದೇವೆ ನಿಜ. ಆದರೆ ನಮ್ಮ ಕ್ಷೇತ್ರದ ಜನರು ಹಾಗೆಯೇ ನಮ್ಮ ಕರ್ನಾಟಕದ ಬಹಳಷ್ಟು ಜನರು, ಪರದೇಶದಲ್ಲಿ, ಪರ... Continue Reading →

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಾದ್ಯಂತ ಕೋವಿಡ್-19 ಕಾರಣ ಲಾಕ್ ಡೌನ್ ಆಗಿರುವುದರಿಂದ ನಮ್ಮ ನೆಚ್ಚಿನ ನಾಯಕರಾದ ಮಾನ್ಯ ಡಾ.ಶಶಿಧರ್ ಮುನಿಯಪ್ಪ ಅಭಿಮಾನಿಗಳ ತಂಡದ ವತಿಯಿಂದ ಸತತವಾಗಿ 2ನೇ ದಿನವೂ ಅತ್ಯಗತ್ಯವಿರುವ ನಾಗರೀಕರಿಗೆ ನೆರವು..

ಶಿಡ್ಲಘಟ್ಟ:-14/04/2020 ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಾದ್ಯಂತ ಕೋವಿಡ್-19 ಕಾರಣ ಲಾಕ್ ಡೌನ್ ಆಗಿರುವುದರಿಂದ ನಮ್ಮ ನೆಚ್ಚಿನ ನಾಯಕರಾದ ಮಾನ್ಯ ಡಾ.ಶಶಿಧರ್ ಮುನಿಯಪ್ಪ ಅಭಿಮಾನಿಗಳ ತಂಡದ ವತಿಯಿಂದ ಸತತವಾಗಿ 2ನೇ ದಿನವೂ ಅತ್ಯಗತ್ಯವಿರುವ ನಾಗರೀಕರಿಗೆ ಮತ್ತು ಕ್ಷೇತ್ರದಲ್ಲಿ ನೆಲೆಸಿರುವ ಗಂಜಿಗುಂಟೆ ಪಂಚಾಯ್ತಿ ವ್ಯಾಪ್ತಿಯ ಹಕ್ಕಿ-ಪಿಕ್ಕಿ, ಕಾಲೋನಿಯ ಅಲೆಮಾರಿ ಬುಡಕಟ್ಟು ಜನಾಂಗದ ಸುಮಾರು 600ಕ್ಕೂ ಹೆಚ್ಚು ಜನರನ್ನು ಗುರ್ತಿಸಿ ಅವರಿಗೆ ಉತ್ತಮ ಗುಣಮಟ್ಟದ ಊಟದ ವ್ಯವಸ್ಥೆ ಕಲ್ಪಿಸಲಾಯಿತು, ಇದನ್ನು ನಮ್ಮ ತಂಡದ ವತಿಯಿಂದ ಲೊಕ್ಡೌನ್ ಇರುವವರೆಗೂ ಮುಂದುವರೆಸಲು ಆಯೋಜನೆ ಮಾಡಲಾಗುತ್ತಿದೆ ಎಂದು... Continue Reading →

PRIMECARE HOSPITAL ANNOUNCES EMBRACE FERTILITY CENTER, FRAZERTOWN, BENGALURU

Bengaluru December 2019: PRIMECARE flags of Embrace Fertility Center, which is dedicated to excellence in Fertility care. The state-of-the-art Embrace Fertility Center with highly skilled clinicians offers all services related to infertility treatment for both men and women, including counselling, ultrasound monitoring, male and female fertility evaluation, intrauterine insemination (IUI), in vitro fertilization (IVF), intracytoplasmic... Continue Reading →

ನೂತನ ಆಯುರ್ವೇದ ಹರ್ಬಲ್ ಉತ್ಪನ್ನ: ಮಾರುಕಟ್ಟೆಗೆ ಪ್ರವೇಶ..

'ನಾಗಾರ್ಜುನ ಆಯುರ್ವೇದ ಉತ್ಪನ್ನ' ಸಂಸ್ಥೆಯು ತನ್ನ ಮಾರುಕಟ್ಟೆ ವಿಸ್ತರಿಸುತ್ತಿದೆ. ವೈಯಕ್ತಿಕ ಆರೈಕೆಯ ವಿವಿಧ ಗಿಡಮೂಲಿಕೆ ಉತ್ಪನ್ನಗಳನ್ನು ಜಗತ್ತಿಗೆ ಪರಿಚಯಿಸುತ್ತಿದೆ. 'ಆರ್ ಮತ್ತು ಡಿ' ಪರಿಕಲ್ಪನೆಗಳೊಂದಿಗೆ ಭಾರತದಾದ್ಯಂತ ಆರೋಗ್ಯವೃದ್ಧಿ ಗಿಡಮೂಲಿಕೆ ಉತ್ಪನ್ನಗಳನ್ನು ಸಾದರಪಡಿಸುತ್ತಿದೆ. ಬೆಂಗಳೂರು, 29.11.2019 ಭಾರತದಲ್ಲಿ ಶ್ರೀ ಸಾಮಾನ್ಯರ 'ಕ್ಷೇಮ ಮತ್ತು ಸಮಗ್ರ ಆರೋಗ್ಯ ರಕ್ಷಣೆ' ಗೆ ಸಂಬಂಧಿಸಿದಂತೆ ಕೇರಳ ಮೂಲದ ಪ್ರತಿಷ್ಟಿತ 'ನಾಗಾರ್ಜುನ ಆಯುರ್ವೇದ ಕಂಪನಿ'ಯ 'ಹರ್ಬಲ್ ಕಾನ್ಸ್'ನ್'ಟ್ರೇಟ್ ಲಿಮಿಟೆಡ್ (ಎನ್‌ಎಚ್‌ಸಿಎಲ್) ಹೊಸ ಗಿಡಮೂಲಿಕೆ ಆಧಾರಿತ ಉತ್ಪನ್ನಗಳನ್ನು ಪರಿಚಯಿಸುವುದರೊಂದಿಗೆ ತನ್ನ ವ್ಯಾಪಾರ ವಹಿವಾಟು ಗಳನ್ನು ವಿಸ್ತರಿಸುವ... Continue Reading →

ಕಾರ್ಯ ನಿರತ ಪತ್ರಕರ್ತರಿಗೆ ಉಚಿತ ಚಿಕಿತ್ಸೆ ಪಡೆಯಲು ತಕ್ಷಣವೇ ಹೆಲ್ತ್ ಕಾರ್ಡ್ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಸೂಚನೆ…

Bangaluru 20/09/2019:- ಬೆಂಗಳೂರು: ಕಾರ್ಯ ನಿರತ ಪತ್ರಕರ್ತರಿಗೆ ಉಚಿತ ಚಿಕಿತ್ಸೆ ಪಡೆಯಲು ತಕ್ಷಣವೇ ಹೆಲ್ತ್ ಕಾರ್ಡ್ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಸೂಚಿಸಿದ್ದಾರೆ. ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಗಳು ಸಂಘದ ಅಹವಾಲುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಅಕಾಲಿಕ ಮರಣಕ್ಕೆ ತುತ್ತಾಗುವ ಕಾರ್ಯನಿರತ ಪತ್ರಕರ್ತರ ಕುಟುಂಬಕ್ಕೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದರು ಜಿಲ್ಲಾಮಟ್ಟದಲ್ಲೆ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಒದಗಿಸುವಂತೆ... Continue Reading →

ನಮ್ಮ ನಾಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಆಲಂಗೂರ್ ವೆಂಕಟೇಶ್- ನೆರೆಸಂತ್ರಸ್ತರ ದಿನನಿತ್ಯ ಸಾಮಗ್ರಿಗಳ ಸಂಗ್ರಹಕ್ಕೆ ಚಾಲನೆ..

ಬೆಂಗಳೂರು 12/08/2019:- ನಮ್ಮ ನಾಡ ರಕ್ಷಣಾ ವೇದಿಕೆ- ರಾಜ್ಯಾಧ್ಯಕ್ಷರು/ ಸಂಸ್ಥಾಪಕರಾದ ಶ್ರೀಯುತ ಆಲಂಗೂರು ವೆಂಕಟೇಶ್ ಹಾಗೂ ನಮ್ಮನಾಡು ಫೌಂಡೇಶನ್ ಟ್ರಸ್ಟ್ ಸಂಸ್ಥಾಪಕಿ ಶ್ರೀಮತಿ ಕನಕಲಕ್ಷ್ಮಿ ರವರ ಸಂಯೋಗದೊಂದಿಗೆ – ಉತ್ತರ ಕರ್ನಾಟಕ ಭಾಗದ ನೆರೆಸಂತ್ರಸ್ತರಿಗೆ – ಅಗತ್ಯ ವಸ್ತು ಸಂಗ್ರಹಕ್ಕೆ ತಿಂಡ್ಲು, ನಂಜಪ್ಪ ಸರ್ಕಲ್, ದೇವನಹಳ್ಳಿ, ಯಲಹಂಕ, ಬಾಗಲುರ್ ಕ್ರಾಸ ವಿನಾಯಕ ನಗರ ಮುಂತಾದ ಸ್ಥಳಗಳಲ್ಲಿ ಎರಡು ಟಾಟಾ ಎಸಿ ವಾಹನಗಳ ದಿನನಿತ್ಯ ಆಹಾರ ಸಾಮಗ್ರಿಗಳು ಹಾಗೂ ಔಷಧಿ ಮತ್ತು ಉಡುಪುಗಳನ್ನು ಸಂಗ್ರಹ ಮಾಡಲಾಗುತ್ತಿದೆ ಎಂದು ಸಂಘಟನೆಯ... Continue Reading →

*30 ರ ನಂತರ ಉತ್ತಮ ಆರೋಗ್ಯಕ್ಕಾಗಿ ನಿಯಮಿತವಾಗಿ ತಪಾಸಣೆ ಮಾಡಿಕೊಳ್ಳುವುದು ಉತ್ತಮ: ಡಾ ಸುಜಯ್ ಪ್ರಸಾದ್* •*ಆನಂದ್ ಡಯಾಗ್ನಾಸ್ಟಿಕ್ ಲ್ಯಾಬೊರೇಟರಿ ಉದ್ಘಾಟನೆ*…

ಬೆಂಗಳೂರು, ಜೂನ್ 7- 2019:- ಪ್ರತಿಯೊಬ್ಬರು 30 ರ ವಯಸ್ಸಿನ ನಂತರ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಮುಂದೆ ಆಗುವ ಬಹಳಷ್ಟು ಆರೋಗ್ಯ ತೊಂದರೆಗಳನ್ನು ತಪ್ಪಿಸಬಹುದಾಗಿದೆ ಎಂದು ಆನಂದ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿ ಟೆಕ್ನಿಕಲ್ ಡೈರೆಕ್ಟರ್ ಡಾ ಸುಜಯ ಪ್ರಸಾದ್ ಹೇಳಿದರು. ನಗರದ ದಾಸರಹಳ್ಳಿಯಲ್ಲಿರುವ ಪೀಪಲ್ ಟ್ರೀ ಅಟ್ ರಾಘವೇಂದ್ರ ಆಸ್ಪತ್ರೆಯಲ್ಲಿ ಹೊಸದಾಗಿ ಪ್ರಾರಂಭವಾಗಿರುವ ಆನಂದ್ ಡಯಾಗ್ನೋಸ್ಟಿಲ್ ಲ್ಯಾಬೊರೇಟರಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 30 ನೇ ವಯಸ್ಸಿನ ನಂತರ ನಿಯಮಿತವಾಗಿ ಆರೋಗ್ಯ ತಪಾಸಣೆ... Continue Reading →

Blog at WordPress.com.

Up ↑